ನಿಮಾದಲ್ಲಿ ಎನ್ ಟಿ ಆರ್ ಕಾರು ಡೈವರ್ ಪಾತ್ರ ಮಾಡುತ್ತಿದ್ದರಂತೆ. ಚಿತ್ರೀಕರಣದ ವೇಳೆ ಬಂದಿದ್ದ ಪುನೀತ್ ನನಗೆ ಆ ಕಾರು ಬೇಕು ಅಂತ ಹಠ ಮಾಡಿದರಂತೆ. ಆಶ್ಚರ್ಯ ಅಂದರೆ, ಒಂದು ದಿನದ ನಂತರ ನೋಡಿದರೆ ಆ ಕಾರು ರಾಜ್ ಕುಮಾರ್ ಅವರ ಮನೆಗೆ ಮುಂದೆ ಬಂದು ನಿಂತಿತಂತೆ.<br /><br />Puneeth Rajkumar spoke about telugu actor NTR